ಯುಗಾದಿ 'ಬೇವು-ಬೆಲ್ಲ 2026' ಕಾರ್ಯಕ್ರಮ
CKK Yugadi 'Bevu-Bella 2026' - Sun, April 19th - 2:00 PM to 9:00 PM
ಕೊಲೊರಾಡೋ ಕನ್ನಡ ಕೂಟದ ಈ ಹೆಮ್ಮೆಯ ಯುಗಾದಿ 'ಬೇವು-ಬೆಲ್ಲ 2026' ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ.ಕೊಲೊರಾಡೋ ಕನ್ನಡ ಕೂಟ ಪ್ರಸ್ತುತ ಪಡಿಸಲಿದೆ 'ಕನ್ನಡ ಸ್ಟಾಂಡಪ್ ಕಾಮೆಡಿ' ಕಾರ್ಯಕ್ರಮ.ಬನ್ನಿ ಎಲ್ಲರೂ ಸೇರಿ ಏಪ್ರಿಲ್ 19th ರಂದು ಹೊಸ ವರ್ಷ 'ಪರಾಭವ' ಸಂವತ್ಸರದ ಯುಗಾದಿಯ ಸಾರವನ್ನು ಹಾಸ್ಯಮಯ ಕನ್ನಡ ಸ್ಟಾಂಡಪ್ ಕಾಮೆಡಿ, ಭವ್ಯವಾದ ಹಬ್ಬದ ಭೋಜನ ಮತ್ತು ನಮ್ಮ ಸಮುದಾಯದ ಸಂತೋಷದಾಯಕ ಸಭೆಯೊಂದಿಗೆ ಸವಿಯೋಣ.
Date: Sunday, April 19th, 2026
Cultural Event: 2:00 PM to 9:00 PM
Festive Dinner: 6:30 PM to 8:30 PM;
Venue: Hinkley High School, 1250 Chambers Road, Aurora, CO 80111
* Times - Subject to Change
Colorado Kannada Koota proudly presents 'A Kannada Stand-Up Comedy' program by Pavan Venugopal. Let us all come together on April 19th to experience the essence of 'Parabhava' samvatsara Yugadi festival with a Stand-Up Comedy Performance, a grand Festive Dinner and a joyful gathering of our community.
Highlights:
- Artists: Pavan Venugopal
- Cultural performances by local talents: 02:30pm to 04:30pm
- Stand-Up Comedy Show: 4:30 PM to 6:30 PM
- Festive Dinner: 6:30 PM to 8:30 PM
Membership:
Complimentary for 2026 paid CKK Annual Members. Membership: https://coloradokannadakoota.org/family
If attending, please sign up.

ಯುಗಾದಿ 'ಬೇವು-ಬೆಲ್ಲ 2026' ಕಾರ್ಯಕ್ರಮ
